Rugby League
ನಾಮವಾಚಕ

ರಗ್ಬಿ ಲೀಗು; ಪ್ರತಿ ತಂಡದಲ್ಲಿಯೂ ಹದಿಮೂರು ಜನ ಆಟಗಾರರುಳ್ಳ ತಂಡಗಳ ನಡುವೆ ನಡೆಯುವ ರಗ್ಬಿ ಹುಟ್‍ಬಾಲ್‍ ಪಂದ್ಯ.